Swacha Bharath

Swacha Bharath

ಯುವಾ ಬ್ರಿಗೇಡ್ ಗಬ್ಬೂರು (ರಾಯಚೂರು) ವತಿಯಿಂದ ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಾಯಾರಿದ ಪಕ್ಷಿಗಳಿಗೆ ಮಣ್ಣಿನ ಮಡಿಕೆಯ ಮುಚ್ಚಳ ಹಾಗೂ ಉಪಯೋಗಿಸಿ ಬಿಸಾಡಿದ ಬಿಸ್ಲೇರಿ ಬಾಟಲ್‌ಗಳನ್ನು ಬಳಸಿ ಪಕ್ಷಿಗಳ ಅರವಟಿಗೆ’ ಮಾಡಿ ಅದರಲ್ಲಿ ನೀರು ತುಂಬಿಸಿ‌ ಮರಗಳಲ್ಲಿ ಇಡಲಾಯಿತು.

top