Ready To Fire

Ready To Fire

Aug 08 of 2020, on the occassion of the “Ayudha Pooja” maharakshak team of yuva brigade introduced “Ready to fire” the event on Introduction of the specialities of many weapons of indian army.

ಶ್ಲೋಕವೊಂದು ಈ ರೀತಿ ಹೇಳುತ್ತೆ “ಶಸ್ತ್ರೇಣ ರಕ್ಷಿತೇ ರಾಷ್ಟ್ರೆ ,ಶಾಸ್ತ್ರ ಚರ್ಚಾ ಪ್ರವರ್ತತೆ”.ಅಂದರೆ ನಮ್ಮ ಶಸ್ತ್ರಗಳು ನಮ್ಮ ಗಡಿಯನ್ನು ಕಾದಾಗ ಮಾತ್ರ ದೇಶದ ಒಳಗಡೆ ಶಾಸ್ತ್ರ,ಚರ್ಚೆಗಳೆಲ್ಲ. ಹಾಗಾಗಿ ಯುದ್ಧಕ್ಕೆ ಸಜ್ಜಾಗಬೇಕಾದ ಈ ಹೊತ್ತಲ್ಲಿ ನಮ್ಮ ದೇಶದ ಶಸ್ತ್ರಾಸ್ತ್ರಗಳ ಬಗ್ಗೆ ತಿಳಿಯುವುದು ಅವಶ್ಯ. ಯುವಾಬ್ರಿಗೇಡ್ ‌ನ ಮಹಾರಕ್ಷಕ್ ವಿಭಾಗ ಅಕ್ಟೋಬರ್ ೮ ರಿಂದ ಸಾಮಾಜಿಕ ಜಾಲತಾಣದಲ್ಲಿ ಶತ್ರುಗಳೆದುರು ಸಿಡಿಯಲು ಸಿದ್ಧವಾಗಿರುವ ಭಾರತೀಯ ಸೇನೆಯ ಹೆಮ್ಮೆಯ ಆಯುಧಗಳ ಪರಿಚಯ ಮಾಡಿಕೊಟ್ಟಿತು.

ಯುವಾಬ್ರಿಗೇಡ್ ‌ನ ಮಹಾರಕ್ಷಕ್ ವಿಭಾಗ ತಯಾರಿಸಿರುವ ಭಾರತೀಯ ಸೇನೆಯ ಹೆಮ್ಮೆಯ ಆಯುಧಗಳ ಪರಿಚಯವಿರುವ ವಿಡಿಯೋ ಗಾಗಿ ಕೆಳಗಿನ ಲಿಂಕ್ ಅನ್ನು ಬಳಸಿಕೊಳ್ಳಿ

https://www.facebook.com/yuvaliveofficial/videos/723655708549215

top