
Haveri : Swatch Bharath
Yuva Brigade Haveri team 1) Cleaned and painted Aladamatti village bus stand. 2) Unwanted bushes growing up Government Higher Primary School beside , The Yuva Brigade team removed all the bushes, and clean hole school surroundings.
ಯುವಾಬ್ರಿಗೇಡ್ ಹಾವೇರಿ1) ಆಲದಕಟ್ಟಿ ಗ್ರಾಮದ ಬಸ್ ನಿಲ್ದಾಣ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು. 2) ಆಲದಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಪಕ್ಕದಲ್ಲಿ ಬೆಳೆದಿದ್ದ ಅನುಪಯುಕ್ತ ಗಿಡಗಳನ್ನು ಕಟಾವು ಮಾಡಿ, ಸ್ವಚ್ಛತೆ ಮಾಡಲಾಯಿತು.