ಸಂಜೀವಿನಿ

ಸಂಜೀವಿನಿ

ಪರಮಪೂಜ್ಯ ಸ್ವಾಮಿ ಸ್ವಾತ್ಮಾರಾಮಾನಂದಜೀಯವರು ತಮ್ಮ ಗಾನಸುಧೆಯ ಮೂಲಕ ಭಕ್ತಿಯ ಉನ್ಮಾದಕ್ಕೆ ಕರೆದೊಯ್ದ ಕಾರ್ಯಕ್ರಮವೇ ಸಂಜೀವಿನಿ. ದಿನಾಂಕ ೦೮-೦೧-೨೦೨೦ರಂದು NR ಕಾಲೋನಿಯ ರಾಮಮಂದಿರದಲ್ಲಿ ಈ ಕಾರ್ಯಕ್ರಮವನ್ನು ಯುವಾ ಬ್ರಿಗೇಡ್ ಆಯೋಜಿಸಿತ್ತು. ಸ್ವಾಮೀಜಿ ತಮ್ಮ ಅದ್ಭುತ ಭಕ್ತಿ ತುಂಬಿದ ಗಾನದ ಮೂಲಕ ನೆರೆದ ಸಭಿಕರನ್ನು ಮಂತ್ರಮುಗ್ಧಗೊಳಿಸಿ ಭಜನೆಯ ಆನಂದದ ಪರಿಚಯ ಮಾಡಿಕೊಟ್ಟರು. ಜೊತೆಗೆ ಸ್ವಾಮೀಜಿಯವರೇ ಹಾಡಿರುವ ಅಪರೂಪದ ಭಜನೆಗಳ ಸಂಗ್ರಹ ಬಿಡುಗಡೆಯೂ ಆಯಿತು.

top