ರೆಲ್ಲೋ ಪ್ಲೇಕ್-Rellow Plaque

ರೆಲ್ಲೋ ಪ್ಲೇಕ್-Rellow Plaque

By drawing Inspiration from the Blue plaques of England, Yuvabrigade has made an attempt to identify the places with historical, mythological, literary and environmental importance in Karnataka. Kannada is a mixture of Red and Yellow colors. Hence the name Rellow plaques.
ಇಂಗ್ಲೆಂಡಿನ ಬ್ಲೂ ಪ್ಲೇಕ್ಸ್ ನಿಂದ ಪ್ರೇರೇಪಿತಗೊಂಡು ಯುವಾಬ್ರಿಗೇಡ್ ಕರ್ನಾಟಕದ ಐತಿಹಾಸಿಕ, ಪೌರಾಣಿಕ, ಸಾಹಿತ್ಯಿಕ, ಪಾರಿಸರಿಕ ಮೌಲ್ಯಗಳುಳ್ಳ ಸ್ಥಳಗಳನ್ನು ಗುರುತಿಸಲು ಮಾಡಿದ ಪ್ರಯತ್ನ. ಕನ್ನಡ ಎಂದರೆ ಕೆಂಪು ಮತ್ತು ಹಳದಿಗಳ ಮಿಶ್ರಣ. ಹೀಗಾಗಿ ಇಲ್ಲಿ ಇದು ರೆಲ್ಲೊ (Red and Yellow) ಪ್ಲೇಕ್ ಆಗಿದೆ.

ರಾಜ್ಯದಾದ್ಯಂತ ಯುವಾ ಬ್ರಿಗೇಡ್ ಅಳವಡಿಸಿದ ರೆಲ್ಲೋ ಪ್ಲೇಕ್ ಗಳನ್ನು ನೋಡಲು ಈ ಕೆಳಗಿನ ವೆಬ್ಸೈಟ್ ಗೆ ಭೇಟಿನೀಡಿ

https://rellowplaques.com/blogs-kn/

top