ನಚಿಕೇತ

ನಚಿಕೇತ

Yuva brigade conducted a special program called “nachiketa” to keep students active during the lock down due to corona pandemic.

ಯುವಾ ಬ್ರಿಗೇಡ್ ಕರೋನ ಲಾಕ್ ಡೌನ್ ಕಾಲದಲ್ಲಿ ಮಕ್ಕಳಿಗಾಗಿ ಆರಂಭಿಸಿದ ಕಾರ್ಯಕ್ರಮ ನಚಿಕೇತ. ದಿನಕ್ಕೊಂದು ಟಾಸ್ಕ್ ಕೊಡುವ ಮೂಲಕ ಮಕ್ಕಳನ್ನು ಬೆಳಿಗ್ಗೆ 10ರಿಂದ ಸಂಜೆ 4ರವರೆಗೂ ಕ್ರಿಯಾಶೀಲರಾಗಿರುವಂತೆ ಮಾಡುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯ್ತು. ಸುಮಾರು ೩೦೦ ಮಕ್ಕಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

top