ಕಸರತ್ತು

ಕಸರತ್ತು

ಯುವಾ ಬ್ರಿಗೇಡ್ ಕನ್ನಡ ನಾಡು-ನುಡಿಗಳ ಕುರಿತು ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳ ನಡುವೆ “ಕಸರತ್ತು” ಎನ್ನುವ ಹೆಸರಿನ ವಿಶಿಷ್ಟ ಯೋಜನೆಯೊಂದನ್ನು ಹೊರತಂದಿತು. ನಾಡು-ನುಡಿಗೆ ಕೀರ್ತಿ ತಂಡ ಅನೇಕ ಹೆಸರಾಂತ ಕವಿಗಳ ಪರಿಚಯವಿರುವ ಇಸ್ಪೀಟ್ ಕಾರ್ಡುಗಳು ಇದರ ವಿಶೇಷ. ಇದನ್ನು ಕ್ರಿಕೆಟ್ ಕಾರ್ಡುಗಳಂತೆ ಆಡಬಹುದಾಗಿದ್ದು ಜೊತೆಗೆ ಕನ್ನಡದ ಮಕ್ಕಳಲ್ಲಿ ನಾಡು ಕಟ್ಟಿದ ಹೆಸರಾಂತ ಕವಿಗಳ ಜೀವನ-ಸಾಧನೆಗಳ ಕುರಿತು ಅರಿವು ಮೂಡಿಸುವುದು ಯುವಾ ಬ್ರಿಗೇಡ್ ನ ಈ ಯೋಜನೆಯ ಉದ್ದೇಶ.

top