ಕನ್ನಡ ಗಂಗೆ

ಕನ್ನಡ ಗಂಗೆ

“Kannada Gange” is the special program conducted by yuva brigade to remember the majestic culture, history and heritage of Kannada.

ಮೈಸೂರು ಯುವಾ ಬ್ರಿಗೇಡ್ ತಂಡದಿಂದ ದಿನಾಂಕ ೨೮ ನವೆಂಬರ್ ೨೦೧೯ ರಂದು ಕನ್ನಡ ಗಂಗೆ ಎಂಬ ವಿಶೇಷ ಗೀತಾ ಕಥನ ಏರ್ಪಡಿಸಲಾಗಿತ್ತು. ಕನ್ನಡದ ಇತಿಹಾಸ, ಸಂಸ್ಕೃತಿ, ಕವಿ – ರಾಜ ಪರಂಪರೆಯನ್ನು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ವಿವರಿಸಿದರು. ಮನೋಜ್ ಹಾಗೂ ಅರುಂಧತಿ ವಸಿಷ್ಠರ ಅದ್ಭುತ ಗಾಯನ, ಕುಮಾರಿ ಅರ್ಚನಾ ಹಾಗೂ ಸಿಹಿನಿ ಅವರ ನೃತ್ಯ ಇದರ ಜೊತೆಗೂಡಿತು.

top