ಏಳಿ ಎದ್ದೇಳಿ

ಏಳಿ ಎದ್ದೇಳಿ

yuva brigade celebrated mahashivaratri of year 2020 in the name “Eli Eddeli”.

ಭಾರತದ ಪ್ರತಿ ಹಬ್ಬವೂ ರಾಷ್ಟ್ರ ಜಾಗೃತಿಯ ವೇದಿಕೆಯೆ, ತಿಲಕರು ಗಣೇಶ ಚತುರ್ಥಿಯಿಂದ ಭಾರತೀಯ ಮನಸ್ಸುಗಳನ್ನು ಬೆಸೆದು ಸ್ವಾತಂತ್ರ್ಯದ ಕಿಚ್ಚು ಹಚ್ಚಿದಂತೆ ಇಂದು ನಾವು ಸಮಾಜದಲ್ಲಿ ಅಡಗಿರುವ ಅನಿಷ್ಠ ಆಚರಣೆಯನ್ನು ತೆಗೆದು ಹಾಕಿ ಸದ್ಭಾವನೆಯ ಚಿಂತನೆಗಳನ್ನು ಜಾಗೃತಗೊಳಿಸುವ ಅವಶ್ಯಕತೆಯಿದೆ. ಈ ದೃಷ್ಠಿಯಿಂದ ಮನಸ್ಸುಗಳನ್ನು ಜಾಗೃತಗೊಳಿಸಲು ಶಿವರಾತ್ರಿಗಿಂತಲು ಮತ್ತೊಂದು ಶ್ರೇಷ್ಠ ಹಬ್ಬವಿಲ್ಲ. ಆದ್ದರಿಂದ ಯುವಾ ಬ್ರಿಗೇಡ್, ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ 2020 ಫೆಬ್ರವರಿ 21 ಸಂಜೆ 7ಕ್ಕೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೂತಾಂಡ ಹಳ್ಳಿ ಮತ್ತು ಕೃಷ್ಣಾಪುರ ಗ್ರಾಮದಲ್ಲಿ ರಾಷ್ಟ್ರ ಜಾಗರಣೆಯ ಕುರಿತಾದ ಏಳಿ ಎದ್ದೇಳಿ – ಶಿವರಾತ್ರಿ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿತು.

top